ದತ್ತಾತ್ರೆಯ ಅಷ್ಟೋತ್ತರ
ಓಂ ದತ್ತಾತ್ರೇಯಾಯ ನಮಃ
ಓಂ ದತ್ತದೇವಾಯ ನಮಃ
ಓಂ ದತ್ತ ಮೂರ್ತಯೇ ನಮಃ
ಓಂ ದಕ್ಷಿಣಾ ಮೂರ್ತಯೇ ನಮಃ
ಓಂ ದೀನಬಂಧುವೇ ನಮಃ
ಓಂ ದುಷ್ಟ ಶಿಕ್ಷಕಾಯ ನಮಃ
ಓಂ ದಂಡಧಾರಿಣೇ ನಮಃ
ಓಂಧರ್ಮಚರಿತಾಯ ನಮಃ
ಓಂ ದಿಗಂಬರಾಯ ನಮಃ
ಓಂ ದೀನ ರಕ್ಷಕಾಯ ನಮಃ
ಓಂ ಧರ್ಮಮೂರ್ತಯೇ ನಮಃ
ಓಂ ಬ್ರಹ್ಮರೂಪಾಯ ನಮಃ
ಓಂ ತ್ರಿಮೂರ್ತಿರೂಪಾಯ ನಮಃ
ಓಂ ತ್ರಿಗುಣಾತ್ಮಕಾಯ ನಮಃ
ಓಂ ಅತ್ರಿಪುತ್ರಾಯ ನಮಃ
ಓಂ ಅಶ್ವತ್ಠರೂಪಾಯ ನಮಃ
ಓಂ ಅಪ್ರತಿಮಾಯ ನಮಃ
ಓಂ ಅನಾಥರಕ್ಷಕಾಯ ನಮಃ
ಓಂ ಅನಸೂಯಾ ತನಯಾಯ ನಮಃ
ಓಂ ಆದಿಮೂರ್ತಯೇ ನಮಃ
ಓಂ ಆದಿ ಮೂಲಾಯ ನಮಃ
ಓಂ ಆದಿರೂಪಾಯ ನಮಃ
ಓಂ ಭಕ್ತಕಲ್ಯಾಣದಾಯ ನಮಃ
ಓಂ ಬಹು ರೂಪಾಯ ನಮಃ
ಓಂಭಕ್ತವರದಾಯ ನಮಃ
ಓಂಓಂ ಭಕ್ತಿಪ್ರಿಯಾಯ ನಮಃ
ಓಂ ಭಕ್ತಪರಾಧೀನಾಯ ನಮಃ
ಓಂ ಭಕ್ತ ರಕ್ಷಕಾಯ ನಮಃ
ಓಂ ಭವಭಯ ದೂರಕೃತೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಭಕ್ತ ವಂದಿತಾಯ ನಮಃ
ಓಂಭವಬಂಧನ ಮೋಚಕಾಯ ನಮಃ
ಓಂ ಸಿದ್ಧಾಯ ನಮಃ
ಓಂ ಶಿವರೂಪಾಯ ನಮಃ
ಓಂಶಾಂತರೂಪಾಯ ನಮಃ
ಓಂಸುಗುಣರೂಪಾಯ ನಮಃ
ಓಂಶ್ರೀಪಾದಯತಯೇ ನಮಃ
ಓಂ ಶ್ರೀ ವಲ್ಲಭಾಯ ನಮಃ
ಓಂ ಶಿಷ್ಟರಕ್ಷಣಾಯ ನಮಃ
ಓಂಶಂಕರಾಯ ನಮಃ
ಓಂಕಲ್ಲೇಶ್ವರಾಯ ನಮಃ
ಓಂಕವಿ ಪ್ರಿಯಾಯ ನಮಃ
ಓಂ ಕಲ್ಪಿತ ವರದಾಯ ನಮಃ
ಓಂ ಕರುಣಾಸಾಗರಾಯ ನಮಃ
ಓಂ ಕಲ್ಪದ್ರುಮಾಯ ನಮಃ
ಓಂಕೀರ್ತನ ಪ್ರಿಯಾಯ ನಮಃ
ಓಂ ಕೋಟಿಸೂರ್ಯ ಪ್ರಕಾಶಾಯ ನಮಃ
ಓಂ ಜಗದ್ವಂದ್ಯಾಯ ನಮಃ
ಓಂ ಜಗದ್ರೂಪಾಯ ನಮಃ
ಓಂ ಜಗದೀಶಾಯ ನಮಃ
ಓಂಜಗದ್ಗುರವೇ ನಮಃ
ಓಂ ಜಗತ್ಪತಯೇ ನಮಃ
ಓಂ ಜಗದಾತ್ಮನೇ ನಮಃ
ಓಂ ಗಾನಲೋಲುಪಾಯ ನಮಃ
ಓಂ ಗಾನ ಪ್ರಿಯಾಯ ನಮಃ
ಓಂ ಗುಣರೂಪಾಯ ನಮಃ
ಓಂ ಗಂಧರ್ವಪುರವಾಸಾಯ ನಮಃ
ಓಂ ಗುರುನಾಥಾಯ ನಮಃ
ಓಂ ಪಾವನ ರೂಪಾಯ ನಮಃ
ಓಂ ಪರಮಾಯ ನಮಃ
ಓಂ ಪತಿತೋದ್ಧಾರಾಯ ನಮಃ
ಓಂ ಪರಮಾತ್ಮನೇ ನಮಃ
ಓಂ ವಿದ್ಯಾನಿಧಯೇ ನಮಃ
ಓಂ ವರಪ್ರದಾಯ ನಮಃ
ಓಂ ವಟುರೂಪಾಯ ನಮಃ
ಓಂ ವಿಶ್ವರೂಪಾಯ ನಮಃ
ಓಂ ವಿಶ್ವ ಸಾಕ್ಷಿಣೇ ನಮಃ
ಓಂ ವಿಶ್ವಮೂರ್ತಯೇ ನಮಃ
ಓಂ ವೇದಮೂರ್ತಯೇ ನಮಃ
ಓಂವೇದಾತ್ಮನೇ ನಮಃ
ಓಂ ವಿಷ್ಣವೇ ನಮಃ
ಓಂ ಮೋಹವರ್ಜಿತಾಯ ನಮಃ
ಓಂ ಶರಣಾಗತ ರಕ್ಷಕಾಯ ನಮಃ
ಓಂ ಯತಿವರ್ಯಾಯ ನಮಃ
ಓಂ ಯತಿವಂದಿತಾಯ ನಮಃ
ಓಂ ನಿರುಪಮಾಯ ನಮಃ
ಓಂ ನಾರಾಯಣಾಯ ನಮಃ
ಓಂ ನರಸಿಂಹ ಸರಸ್ವತಯೇ ನಮಃ
ಓಂ ನರಕೇಸರಿಣೇ ನಮಃ
ಓಂ ರುದ್ರ ರೂಪಾಯ ನಮಃ
ಓಂ ಮಂಗಳಾತ್ಮನೇ ನಮಃ
ಓಂ ಮಂಗಳಕರಾಯ ನಮಃ
ಓಂ ಮಂಗಳಾಯ ನಮಃ
ಓಂ ಪರಬ್ರಹ್ಮಣೇ ನಮಃ
ಓಂ ಪರಮೇಶ್ವರಾಯ ನಮಃ
ಓಂ ಓಂಕಾರ ರೂಪಾಯ ನಮಃ
ಓಂ ಇಷ್ಟಾರ್ಥದಾಯಕಾಯ ನಮಃ
ಓಂ ಇಷ್ಟಕೃತೇನಮಃ
ಓಂ ಭೀಮಾತೀರನಿವಾಸಿನೇ ನಮಃ
ಓಂ ಶಿಷ್ಯ ಪ್ರಿಯಾಯ ನಮಃ
ಓಂ ದತ್ತಾಯ ನಮಃ
ಓಂ ದತ್ತನಾಥಾಯ ನಮಃ
ಓಂ ಔದುಂಬರ ಪ್ರಿಯಾಯ ನಮಃ
ಓಂ ಯತಿರಾಜಾಯ ನಮಃ
ಓಂ ಸಕಲದೋಷನಿವಾರಕಾಯ ನಮಃ
ಓಂ ಸಕಲಕಲಾ ವಲ್ಲಭಾಯ ನಮಃ
ಓಂ ಸರ್ವೇಶ್ವರಾಯ ನಮಃ
ಓಂ ಬಂಧ ವಿಮೋಚಕಾಯ ನಮಃ
ಓಂ ಪಶುಪತಯೇ ನಮಃ
ಓಂ ಆದಿ ಮಧ್ಯಾಂತ ರೂಪಾಯ ನಮಃ
ಓಂ ಸೃಷ್ಟಿ ಸ್ಥಿತಿ ಲಯ ಕಾರಿಣೇ ನಮಃ
ಓಂ ದತ್ತಗುರವೇ ನಮಃ
ಓಂ ಭಕ್ತಜನ ಮನೋವಲ್ಲಭಾಯ ನಮಃ
ಓಂ ಮುಕ್ತಿಪ್ರದಾಯ ನಮಃ
ಓಂ ಜಿಷ್ಣವೇ ನಮಃ
ಓಂ ಈಶ್ವರಾಯ ನಮಃ
ಓಂ ಜನಾರ್ದನಾಯ ನಮಃ
ಓಂ ಸದ್ಗುರು ಮೂರ್ತಯೇ ನಮಃ
ಓಂ ಇತಿ ಶ್ರೀ ದತ್ತಾತ್ರೇಯ ಅಷ್ಟೋತ್ತರ ಶತನಾಮಾವಳಿಃ ಸಂಪೂರ್ಣಂ
ಸರ್ವಂ ಶ್ರೀ ಸದ್ಗುರು ಚರಣಾರವಿಂದಾರ್ಪಣಮಸ್ತು
ಗುರುದೇವದತ್ತ
ಸತ್ಯವತಿ ಮೂರ್ತಿ
"ಸ್ತೋತ್ರನಿಧಿ.ಕಾಂ " ಅವರು ತಮ್ಮ ಅಂತರ್ಜಾಲದಲ್ಲಿ ಈ ಅಷ್ಟೋತ್ತರವನ್ನು ಸೇರಿಸಿರುತ್ತಾರೆ.
Comments
Post a Comment