ಓಂ ದತ್ತ

 ಓಂ ದತ್ತ ಓಂದತ್ತ ಪರತ್ಪರಾ ದತ್ತ

ಓಂಕಾರ ದತ್ತ ತವಶರಣಂ

ನಮಾಮಿ ದತ್ತ ಸ್ಮರಾಮಿ ದತ್ತ

ಪಾಹಿ ಪಾಹಿ ದತ್ತ ತವ ಶರಣಂ

ಬ್ರಹ್ಮ ವಿಷ್ಣು ಮಹೇಶ್ವರ ರೂಪ

ತ್ರಿಮೂರ್ತ್ಯಾತ್ಮಕ ತವಶರಣಂ

ತ್ರಿಮೂರ್ತಿರೂಪ ತ್ರಿಗುಣಾತೀತ

ಹೇ ಅತ್ರಿಪುತ್ರ ತವಶರಣಂ

ದತ್ತಾತ್ರೇಯ ಓಂ ಶ್ರೀಪಾದ ಯತಿ ಓಂ

ನರಸಿಂಹ ಸರಸ್ವತಿ ತವಶರಣಂ 

ಭಕ್ತವತ್ಸಲ ಭಕ್ತ ಪರಧೀನ

ಗಾಣಗಪುರಧೀಶ ತವಶರಣಂ

ಪ್ರತಿ ಸಾಲನ್ನೂ ಎರಡೆರಡು ಬಾರಿ ಉಚ್ಚರಿಸಬೇಕು


ಸತ್ಯವತಿ ಮೂರ್ತಿ






Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ