ಡಾ.ಸತ್ಯವತಿ ಮೂರ್ತಿ ಪರಿಚಯ ಒಂದು ಮುಖ
ಡಾ ಸತ್ಯವತಿ ಮೂರ್ತಿ : ಪರಿಚಯ ಒಂದು ಮುಖ: ಬಿ.ಎಸ್.ಸಿ , ಬಿ.ಎ , ಎಮ್.ಎ , ಬಿ.ಎಡ್ , ಪಿ.ಎಚ್.ಡಿ , ಎ.ಎ ಟಿ , ( ಸಿಐಎಂಎ) ವಿಶಾರದ (ಹಿಂದಿ) ಇದೆಲ್ಲದರ ಜೊತೆಗೆ ಕಂಪ್ಯೂಟರ್ ಡೆಟಾಬೇಸ್ ಡಿಪ್ಲೊಮ ಡಿಗ್ರಿಯನ್ನೂ ಪಡೆದ ಇವರು "ಮೈಕ್ರೊಸಾಫ಼್ಟ್ ಆಫ಼ೀಸ್ , ಪೇರೋಲ್ , ಹಾಗೂ ಸೀಕ್ವೆಲ್ ಸರ್ವರ್ ೭ " ಗಳಲ್ಲೂ ತರಬೇತಿಯನ್ನು ಪಡೆದಿದ್ದಾರೆ. ಬಿ.ಎಡ್ ನಲ್ಲಿ ಆ ವರ್ಷ ಇಡೀ ವಿಶ್ವವಿದ್ಯಾನಿಲಯಕ್ಕೆ ಅತಿ ಹೆಚ್ಚು ಅಂಕಗಳನ್ನು ಕನ್ನಡ ಬೋಧನೆಯಲ್ಲಿ ಪಡೆದ ಹೆಮ್ಮೆ. ಡಾ . ಜಿ . ವೆಂಕಟಸುಬ್ಬಯ್ಯ , ಡಾ . ಪದ್ಮಾದೇವಿ ಮೊದಲಾದವರಿಂದ ತಮ್ಮ ಕವಿತಾ ವಾಚನ ಹಾಗೂ ಬೋಧನೆಗೆ ಶಹಭಾಸಗಿರಿಯನ್ನು ಪಡೆದುದೇ ಅಲ್ಲದೆ ’ ವಿಜಯ ಟೀಚರ್ಸ್ ಕಾಲೇಜಿನಲ್ಲಿ ’...