ಮೊದಲ ತೊದಲು ಮಾತು
ಆಭಿಮಾನಿ ಓದುಗರಿಗೆ ಕನ್ನಡ ನಿಮಗಾಗಿ ಅಂಕಣಕ್ಕೆ ಸ್ವಾಗತ. ಇಲ್ಲಿ ನನ್ನ ಸ್ಥೂಲ ಪರಿಚಯದೊಂದಿಗೆ ಅಮ್ಮ ಅಜ್ಜಿಯರಿಂದ ಕಲಿತ ಗಾದೆಗಳು, ನನ್ನದೇ ಆದ ಕನ್ನಡ ಕವನಗಳು, ನಗೆಬರಹಗಳು ಹಾಗೂ ಗೀತೆಗಳನ್ನು ಒಂದೇ ಕಡೆ ಸೇರಿಸಲು ಪ್ರಯತ್ನಿಸಿದ್ದೇನೆ. ತೆರೆದ ಕೈಗಳಿಂದ ಸ್ವಾಗತಿಸಿ ಓದಿ ನಿಮ್ಮ ಅತ್ಯಮೂಲ್ಯವಾದ ಸಲಹೆಗಳೊಂದಿಗೆ ಪ್ರೋತ್ಸಾಹಿಸಬೇಕೆಂಬುದು ಕಳಕಳಿಯ ವಿನಂತಿ..