ಇದ್ದರೆ ಶಾಲೆಗೆ ನಿತ್ಯವೂ ರಜ ಮಕ್ಕಳಿಗೆಲ್ಲ ಮಜವೋ ಮಜ ಪಾಠದ ಗೋಜು ಇಲ್ಲವೇ ಇಲ್ಲ ಆಟವೇ ಆಟ ಇಡಿ ದಿನವೆಲ್ಲ ಇದ್ದರೆ ಶಾಲೆಗೆ ನಿತ್ಯವೂ ರಜ ಆದೀತು ಮಕ್ಕಳ ಪಾಲಿಗೆ ಸಜ ಬರಬೇಕು ಒಮ್ಮೊಮ್ಮೆನಡುವಲಿ ರಜ ಹಾಲಿಗೆ ಸಕ್ಕರೆ ಬೆರತಂತೆ ನಿಜ ಬೆಳಗಾಯ್ತು ಎಂದರೆ ಶಾಲೆಗೆ ಓಟ ಸಂಜೆಗೆ ಬರುವುದು ಟ್ಯೂಷನ್ ಕಾಟ ರಾತ್ರಿಬೆಳಗೂ ಓದುವ ಭೂತ ಟಿವಿ ಆಟ ಎಲ್ಲವೂ ಖೋತ ಬೆಳಗಾದ್ರೆ ಶಾಲೆಗೆ ಹೋಗುವ ಸಡಗರ ರಾತ್ರಿಗೆ ಟ್ಯೂಷನ್ಇದ್ದರೆ ಆದರ ರಾತ್ರಿಬೆಳಗೂ ಪಾಠವನೋದಲು ಸಂಜೆಯ ಸಮಯದಿ ಆಟವೇ ಆಟ ಬಿಳಿಷೂಸಿಗಾಗ್ಬೇಕು ಆಗಾಗ್ಗೆ ಪಾಲಿಷು ಕರಿಷೂಸಿಗಾಗ್ಬೇಕು ನಿತ್ಯವೂ ಮಾಲೀಷು ...
Comments
Post a Comment