ಮುಖಪುಟ
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ನಾಣ್ನುಡಿಯನ್ನು ನೀವೆಲ್ಲರೂ ಕೇಳಿರಬಹುದು.ಈ
ಪುಟದಲ್ಲಿ ಕನ್ನಡದ ಗಾದೆಗಳನ್ನು ಓದುಗರ ಅನುಕೂಲಕ್ಕಾಗಿ ಅವುಗಳಅರ್ಥದೊಡನೆಕೊಡಲಾಗಿದೆ. ಇಲ್ಲಿ ನೀವು ಜಾನಪದದ ಸೊಗಡನ್ನು ನೋಡಬಹುದು.ಗಾದೆಗಳು ಜೀವನದ ಸತ್ಯವನ್ನು ಎತ್ತಿ ಹಿಡಿಯುತ್ತವೆ .ಹಿರಿಯರ ಅನುಭವದ ಸಾರವೇ ಗಾದೆಗಳು.ಎಷ್ಟೋ ಕಡೆ ನಾಣ್ನುಡಿಗಳನ್ನು ಗಾದೆ ಎಂದು ಭ್ರಮಿಸುವ ಅಪಾಯವಿದೆ. ಆದರೆ ನಾಣ್ನುಡಿಗಳಿಗೂ ಗಾದೆಗಳಿಗೂ ವ್ಯತ್ಯಾಸವಿದೆ.
ನಾಣ್ನುಡಿಗಳು ಆಯಾನಾಡಿನ ಪರಿಸರಕ್ಕೆ ಹೊಂದಿದಂತೆ ನಿಜವಾಗುತ್ತವೆ.ನಾಣ್ನುಡಿಗಳಿಗೆ ಕಾಲದೇಶಗಳ ಮಿತಿಯಿದೆ.ಆಯಾ ಸಮಯಕ್ಕೆ, ಜೀವನದ ವಿವಿಧಮಜಲುಗಳಲ್ಲಿ ಅನುಭವಕ್ಕೆ ಬಂದ ಸತ್ಯಗಳನ್ನು ನುಡಿಗಳಲ್ಲಿ ಹಿಡಿದಿಟ್ಟಿದ್ದಾರೆ.ಅವು ಎಲ್ಲಾದೇಶಗಳಲ್ಲೂ,ಎಲ್ಲಾ ಕಾಲಗಳಲ್ಲೂ ಸತ್ಯವಾಗಬೇಕಾಗಿಲ್ಲ.ಗಾದೆಗಳಿಗೆಕಾಲದೇಶಗಳಮಿತಿಯಿಲ್ಲ.ಅವುಸರ್ವಕಾಲಿಕ,ಸಾರ್ವದೇಶಿಕವಾದವುಗಳು.ಎಲ್ಲದೇಶಗಳಲ್ಲೂ , ಎಲ್ಲಾ ಕಾಲಗಳಲ್ಲೂನಿಜವಾಗುವ ಸತ್ಯಗಳು.ಈ ಗಾದೆಗಳನ್ನು ಹೇಳಿದವರು ತಮ್ಮ ಹೆಸರು,ಪ್ರಸಿದ್ದಿಗೆ ಬರಲಿ ಎಂಬಉದ್ದೇಶದಿಂದ ಹೇಳಿದ್ದಲ್ಲ. ತಮ್ಮಹೆಸರನ್ನು ಸಹ ಹೇಳಿಲ್ಲ. ಗಾದೆಗಳು ಕನ್ನಡ ಸಾಹಿತ್ಯದಅತ್ಯಮೂಲ್ಯವಾದ ಸಂಪತ್ತು .ಈ ಗಾದೆಗಳ ಸಂಪತ್ತನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ.ಇಲ್ಲಿ ಗಾದೆಗಳನ್ನು ಅವುಗಳ ಅರ್ಥದೊಡನೆ ವಿವರಿಸುವಾಗ ನಾನು ಯಾವುದೇ ಒಂದುಕ್ರಮವನ್ನು ಅನುಸರಿಸಲು ಹೋಗಿಲ್ಲ.ಅವು ನೆನಪಿಗೆ ಬಂದಹಾಗೆ ಅವಗಳನ್ನು ಬರೆಯುತ್ತಹೋಗಿದ್ದೇನೆ.ಮುಂದೆ ಇವುಗಳನ್ನು ಒಂದು ನಿರ್ದಿಷ್ಟವಾದ ರೀತಿಯಲ್ಲಿ ವಿಂಗಡಿಸುವಯೋಜನೆಯಿದೆ.ಇವುಗಳನ್ನು ಓದಿ ನಿಮ್ಮ ಅಭಿಪ್ರಾಯಗಳನ್ನೂ,ಈ ವೆಬ್ಸೈಟನ್ನುಹೇಗೆ ಉತ್ತಮಪಡಿಸಬಹುದು ಎಂಬುದಕ್ಕೆ ನಿಮ್ಮ ಸಲಹೆಗಳನ್ನೂ ಬರೆದು ಸಹಕರಿಸಿ.

ಡಾ ಸತ್ಯವತಿ ಮೂರ್ತಿ
Comments
Post a Comment