ಓಂ ದತ್ತ ಓಂ ದತ್ತ ಪರಾತ್ಪರಾ ದತ್ತ
ಓಂಕಾರಾ ದತ್ತ ತವಶರಣಂ
ನಮಾಮಿ ದತ್ತ ಸ್ಮರಾಮಿ ದತ್ತ
ಪಾಹಿ ಪಾಹಿ ದತ್ತ ತವಶರಣಂ /ಓಂ ದತ್ತ
ಬ್ರಹ್ಮ ವಿಷ್ಣು ಮಹೇಶ್ವರ ರೂಪ
ತ್ರಿಮೂರ್ತ್ಯಾತ್ಮಕ ತವ ಶರಣಂ /ಒಂ ದತ್ತ
ತ್ರಿಮೂರ್ತಿರೂಪ ತ್ರಿಗುಣಾತೀತ
ಹೇ ಅತ್ರಿಪುತ್ರ ತವಶರಣಂ/ ಒಂ ದತ್ತ
ದತ್ತಾತ್ರೇಯ ಓಂ ಶ್ರೀಪಾದ ಯತಿ ಓಂ
ನರಸಿಂಹ ಸರಸ್ವತಿ ತವಶರಣಂ/ ಓಂ ದತ್ತ
ಭಕ್ತವತ್ಸಲ ಭಕ್ತಪರಾಧೀನ
ಗಾಣಗಾಪುರಧೀಶ ತವಶರಣಂ/ ಓಂ ದತ್ತ
ಎಲ್ಲ ಸಾಲುಗಳನ್ನೂ ಎರಡೆರಡು ಬಾರಿ ಹೇಳಬೇಕು
Comments
Post a Comment